hospital train
ನಾಮವಾಚಕ

ಆಸ್ಪತ್ರೆ ರೈಲು: (ಯುದ್ಧದಲ್ಲಿ ಗಾಯಗೊಂಡವರನ್ನು) ಚಿಕಿತ್ಸೆಮಾಡಲು ಆಸ್ಪತ್ರೆಗೆ ಸಾಗಿಸುವ ರೈಲು, ಟ್ರೇನು.